ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ;* *ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ಜೂನ್ 9 ರಿಂದ ಕಾರ್ಯಾರಂಭ?* *ಅಧಿಕೃತ ದಸ್ತಾವೇಜುದಾರರ ಕಥೆ ಏನು?*

*ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ;* *ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ಜೂನ್ 9 ರಿಂದ ಕಾರ್ಯಾರಂಭ?* *ಅಧಿಕೃತ ದಸ್ತಾವೇಜುದಾರರ ಕಥೆ ಏನು?* ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಿಂದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ವಾಣಿಜ್ಯ ಸಂಕೀರ್ಣಕ್ಕೆ ಎತ್ತಂಗಡಿಯಾಗುತ್ತಿದ್ದು, ಈಗಾಗಲೇ ಸಾಮಾನು ಸರಂಜಾಮುಗಳನ್ನು ಹೊಸ ಕಚೇರಿಯತ್ತ ಒಯ್ಯಲಾಗುತ್ತಿದೆ. ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಗಳಾದ ಧನರಾಜ್ ಮತ್ತು ಸುಬ್ರಹ್ಮಣ್ಯರವರಿಬ್ಬರೂ ಸೋಮವಾರದವರೆಗೆ ನೋಂದಣಿ ಮಾಡದಿರುವಂತೆ ತಮ್ಮ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಿಸುವ ವಿಚಾರ…

Read More

ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲುಗೆ ಪತ್ರ ಬರೆದ ತಮಿಳು ನಟ ಕಮಲ್​​ ಹಾಸನ್​​* *ಪತ್ರದಲ್ಲಿ ಕನ್ನಡಿಗರಿಗೆ ಕಮಲ್ ಹೇಳಿದ್ದೇನು?*

*ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲುಗೆ ಪತ್ರ ಬರೆದ ತಮಿಳು ನಟ ಕಮಲ್​​ ಹಾಸನ್​​* *ಪತ್ರದಲ್ಲಿ ಕನ್ನಡಿಗರಿಗೆ ಕಮಲ್ ಹೇಳಿದ್ದೇನು?* ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅವರ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ನನಗೆ ನೋವುಂಟು ಮಾಡುತ್ತದೆ. ನನ್ನ ಮಾತುಗಳು ನಾವೆಲ್ಲರೂ ಒಂದೇ ಕುಟುಂಬದವರು. ಯಾವುದೇ ರೀತಿಯಲ್ಲಿ ಕನ್ನಡವನ್ನು ಕುಗ್ಗಿಸಲು ಹೇಳಿದ್ದು ಅಲ್ಲ. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ…

Read More

ವಿಶೇಷ ವರದಿ- ಭಾಗ-1* *ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಓಡಾಡುತ್ತಿವೆ ಹೆಗ್ಗಣ?* *ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್!* *ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಮಾರುತಿ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?*

*ವಿಶೇಷ ವರದಿ- ಭಾಗ-1* *ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಓಡಾಡುತ್ತಿವೆ ಹೆಗ್ಗಣ?* *ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್!* *ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಮಾರುತಿ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?* ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್ ಆರಂಭವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಗಟು ಮಳಿಗೆಯ ವ್ಯವಸ್ಥಾಪಕರಾಗಿದ್ದ ಕಿರಿಯ ಸಹಾಯಕ ಎ.ಮಾರುತಿ ಕಳೆದ ಮೇ 19 ರಂದು…

Read More

RCB ಕಪ್ ಸಂಭ್ರಮ ದುರಂತ* *ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಸಾವು* *20 ಕ್ಕೂ ಹೆಚ್ಚಿನ ಜನ ಗಂಭೀರ ಸ್ಥಿತಿಯಲ್ಲಿ…*

*RCB ಕಪ್ ಸಂಭ್ರಮ ದುರಂತ* *ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಸಾವು* *20 ಕ್ಕೂ ಹೆಚ್ಚಿನ ಜನ ಗಂಭೀರ ಸ್ಥಿತಿಯಲ್ಲಿ…* 18ನೇ ಆವೃತ್ತಿಯ ಐಪಿಎಲ್ (IPL) ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ಬೆಂಗಳೂರು (Bengaluru) ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ನಡೆಯಲಿದೆ. ಈ ಸಂಭ್ರಮಾಚರಣೆಯನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ…

Read More

ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ* *ಏನು ನಡೆಯಿತು?*

*ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ* *ಏನು ನಡೆಯಿತು?* ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಮೇಲೆ ಇಂದು ಸಂಜೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಇ ಖಾತಾದಿಂದ ಜನರಿಗೆ ಸಮಸ್ಯೆ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳ ಚಳಿ ಬಿಡಿಸಿದರು. ಲಂಚಾವತಾರದ ಕೂಪವಾಗುತ್ತಿರುವ ಪಾಲಿಕೆಯ ಕಂದಾಯ ವಿಭಾಗದಲ್ಲಿ ಇ ಖಾತಾದ ನೆಪದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಹಣ ನೀಡಿದರಷ್ಟೇ ಇ ಖಾತಾದ ಫೈಲುಗಳು ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ಲಿಗೆ ದಾಟುತ್ತಿವೆ ಎಂಬ ಆರೋಪದ ಮೇಲೆ ಲೋಕಾಯುಕ್ತ…

Read More

ಆರ್​ಸಿಬಿಗೆ ಐಪಿಎಲ್ ಟ್ರೋಫಿ:* *ಕೊನೆಗೂ ನಮ್ದೇ ಆಯ್ತು ಕಪ್* *ಶಿವಮೊಗ್ಗದ ಗೋಪಿ ಸರ್ಕಲಲ್ಲಿ ಲಾಠಿಚಾರ್ಜ್- ಸಂಭ್ರಮಿಸಲು ಹೋಗಿ ಅಪಘಾತದಲ್ಲಿ ಯುವಕನ ದುರ್ಮರಣ* *ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ*

*ಆರ್​ಸಿಬಿಗೆ ಐಪಿಎಲ್ ಟ್ರೋಫಿ:* *ಕೊನೆಗೂ ನಮ್ದೇ ಆಯ್ತು ಕಪ್* *ಶಿವಮೊಗ್ಗದ ಗೋಪಿ ಸರ್ಕಲಲ್ಲಿ ಲಾಠಿಚಾರ್ಜ್- ಸಂಭ್ರಮಿಸಲು ಹೋಗಿ ಅಪಘಾತದಲ್ಲಿ ಯುವಕನ ದುರ್ಮರಣ* *ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ* ಆರ್​ಸಿಬಿ (RCB) ತಂಡ ಚೊಚ್ಚಲ ಐಪಿಎಲ್​​ ಟ್ರೋಫಿ (IPL Trophy) ಎತ್ತಿಹಿಡಿದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಹಲವೆಡೆ ಪಟಾಕಿಗಳನ್ನು ಸಿಡಿಸಿ ಜನ ಸಂಭ್ರಮಿಸಿದರೆ, ಇನ್ನು ಕೆಲವೆಡೆ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ, ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್…

Read More

ದರೋಡೆಕೋರನ ಕಾಲಿಗೆ ಗುಂಡು ಹೊಡೆದ ಆನಂದಪುರ ಠಾಣೆಯ ಪಿಎಸ್ ಐ ಯುವರಾಜ್* *ಯಾರು ಈ ಸಚಿನ್ ಅಲಿಯಾಸ್ ಶ್ಯಾಡೋ ಸಚಿನ್?*

*ದರೋಡೆಕೋರನ ಕಾಲಿಗೆ ಗುಂಡು ಹೊಡೆದ ಆನಂದಪುರ ಠಾಣೆಯ ಪಿಎಸ್ ಐ ಯುವರಾಜ್* *ಯಾರು ಈ ಸಚಿನ್ ಅಲಿಯಾಸ್ ಶ್ಯಾಡೋ ಸಚಿನ್?* ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಒಬ್ಬ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ಸಚಿನ್ ಅಲಿಯಾಸ್ ಶ್ಯಾಡೋ ಸಚಿನ್ ಗುಂಡಿಗೆ ಈಡಾದ ಆರೋಪಿ. ಈತ ಸುಮಾರು ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಮತ್ತು ಕಳೆದ ಕೆಲವು ದಿನಗಳಲ್ಲಿ ಅವನ ವಿರುದ್ಧ ಇನ್ನೂ 3 ಸುಲಿಗೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿದ್ದವು. ಸಾಗರ ತಾಲ್ಲೂಕಿನ…

Read More

ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು

ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರು ಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು ವೃದ್ಧರೊಬ್ಬರನ್ನು ಎಟಿಎಂ ಕಾರ್ಡ್ ಪಿನ್ ಪಡೆದು ಹಣ ಡ್ರಾ ಮಾಡಿಕೊಂಡು ವಂಚಿನೆ ಸೇರಿದಂತೆ ಎರಡು ಪ್ರಕರಣ ಎಸಗಿ ಪರಾರಿಯಾಗಿದ್ದ ಹರಿಯಾಣ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಜೋಗಿನ್ ದಾರ್(29) ಮತ್ತು ಮುಖೇಶ್(48) ಬಂಧಿತರು. ಈ ಇಬ್ಬರ ವಿರುದ್ಧ ಕಾರ್ಗಲ್ ಮತ್ತು ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಗಲ್ ವೃದ್ಧನಿಗೆ 1,49,999₹ ಗಳನ್ನು ವಂಚಿಸಿದ್ದ…

Read More

ಯಾರಿಗೆ ಎಷ್ಟು ಸಾಲ ಕೊಡಬೇಕು?*ಕಾನೂನುಬದ್ದವಾಗಿ ಸಾಲ ನೀಡಿಕೆ-ವಸೂಲಾತಿ ಮಾಡಬೇಕು : ಗುರುದತ್ತ ಹೆಗಡೆ*

ಯಾರಿಗೆ ಎಷ್ಟು ಸಾಲ ಕೊಡಬೇಕು? *ಕಾನೂನುಬದ್ದವಾಗಿ ಸಾಲ ನೀಡಿಕೆ-ವಸೂಲಾತಿ ಮಾಡಬೇಕು : ಗುರುದತ್ತ ಹೆಗಡೆ* ಶಿವಮೊಗ್ಗ, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಳು ಮತ್ತು ಲೇವಾದೇವಿಗಾರರು ಬಡ ಮತ್ತು ಮಧ್ಯಮ ವರ್ಗದವರಿಗೆ ಸಾಲ ನೀಡುವ ಮುನ್ನ ಅವರಿಗೆ ಈ ಮುಂಚೆ ಇರುವ ಸಾಲಗಳ ಬಗ್ಗೆ ಪರಿಶೀಲಿಸಿ ನೀಡಬೇಕು. ಕಾನೂನುಬದ್ದವಾಗಿ ಸಾಲ ನೀಡುವುದು ಮತ್ತು ವಸೂಲಾತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಹಣಕಾಸು ಮತ್ತು ಮೈಕ್ರೋ ಫೈನಾನ್ಸ್, ಸಾಲ ನೀಡುವ ಏಜೆನ್ಸಿ…

Read More

ಹುತಾತ್ಮ ಯೋಧ ಮಂಜುನಾಥ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ  ಎಸ್. ಮಧು ಬಂಗಾರಪ್ಪ ಭೇಟಿ*

*ಹುತಾತ್ಮ ಯೋಧ ಮಂಜುನಾಥ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ  ಎಸ್. ಮಧು ಬಂಗಾರಪ್ಪ ಭೇಟಿ* ಉತ್ತರಪ್ರದೇಶದ ಆಗ್ರಾದಲ್ಲಿ ಶುಕ್ರವಾರ ತರಬೇತಿ ವೇಳೆ ಮರಣವನ್ನಪ್ಪಿದ ವಾಯುಪಡೆಯ ವಾರೆಂಟ್‌ ಆಫಿಸರ್ ದಿ. ಜಿ.ಎಸ್ ಮಂಜುನಾಥ್‌ (36) ಅವರ ನಿವಾಸಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಮಂತ್ರಿ ಮಧು ಬಂಗಾರಪ್ಪ,  ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಂಕೂರು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ, ವಾಯುಸೇನೆಯಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಾ ಸಂಕೂರು ಹಾಗೂ ಸುತ್ತಲಿನ…

Read More