ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಒಲೆಯ
ಬೆಂಕಿ ಬೆಳಕಿನ ಮುಂದೆ
ಅದ್ಯಾವ ಬೆಳಕು?

ರೊಟ್ಟಿಯ
ವೃತ್ತದ ಮುಂದೆ
ಅದ್ಯಾವ ಹುಣ್ಣಿಮೆ ಚಂದಿರ?

2.
ನಿನಗಾಗಿ
ಪ್ರಾರ್ಥಿಸುವ
ಮೊದಲು

ನೀನು
ಪ್ರಾರ್ಥಿಸು
ಮತ್ತೊಬ್ಬರಿಗಾಗಿ…

– *ಶಿ.ಜು.ಪಾಶ*
8050112067
(16/10/2025)