ಹುಷಾರ್…ಕಿಡಿಗೇಡಿಗಳೇ…ಹುಷಾರ್… ಶಿವಮೊಗ್ಗದಲ್ಲಿ ಚೆನ್ನಮ್ಮ ಪಡೆ ಇದೆ! ಪೊಲೀಸ್ ಪ್ರಕಟಣೆಯಲ್ಲೇನಿದೆ?
ಹುಷಾರ್…ಕಿಡಿಗೇಡಿಗಳೇ…ಹುಷಾರ್… ಶಿವಮೊಗ್ಗದಲ್ಲಿ ಚೆನ್ನಮ್ಮ ಪಡೆ ಇದೆ! ಪೊಲೀಸ್ ಪ್ರಕಟಣೆಯಲ್ಲೇನಿದೆ? ಶಿವಮೊಗ್ಗದಲ್ಲೀಗ ಚೆನ್ನಮ್ಮ ಪಡೆ ಸದ್ದು ಮಾಡುತ್ತಿದೆ. ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವವರ ವಿರುದ್ಧ ಸಮರ ಸಾರಲಿರುವ ಈ ಚೆನ್ನಮ್ಮ ಪಡೆ ಈ ಹಿಂದೆ ಓಬವ್ವ ಪಡೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಚೆನ್ನವ್ವ ಪಡೆ ಆಗಿ ಗಮನ ಸೆಳೆಯಲಿದೆ. ಶಿವಮೊಗ್ಗದಲ್ಲಿ ಕಿಡಿಗೇಡಿ ಕೃತ್ಯಗಳಿಗೆ ಕಡಿವಾಣ ಹಾಕಲೆಂದೇ ಈ ಚೆನ್ನಮ್ಮ ಪಡೆ ರೂಪಿಸಲಾಗಿದೆ. ಈ ಪಡೆಯಲ್ಲಿ ನುರಿತ ಮಹಿಳಾ ಪೊಲೀಸ್ ಸಿಬ್ಬಂದಿ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡಲಿದೆ. ಕರಾಟೆ ಸೇರಿದಂತೆ ಹತ್ತು…