ಎನ್.ಕೆ.ಶ್ಯಾಮಸುಂದರ್; ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಕರ್ಮಕಾಂಡ-2*
*ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಕರ್ಮಕಾಂಡ-2* ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಡೆದಿರುವ ಕಳಪೆ ಕಾಮಗಾರಿಯ ಇನ್ನಷ್ಟು ಅಕ್ರಮಗಳು ಐಸಿಟಿ ಕಮಾಂಡೋ ಕಂಟ್ರೋಲ್ ಕಾಮಗಾರಿ ಅಡಿಯಲ್ಲಿ ಬರುವ ವಾಣಿಜ್ಯ ಸ್ಥಳಗಳಲ್ಲಿ ಕನ್ಸರ್ವೆನ್ಸಿ ಅಭಿವೃದ್ಧಿ, ಪಾರ್ಕಿಂಗ್ ವ್ಯವಸ್ಥೆ, ಮತ್ತು ಟೈಲ್ಸ್ ಗಳ ಅಳವಡಿಕೆ ಎಷ್ಟು ಕಳಪೆಯಾಗಿದೆ ಎಂಬುದನ್ನ ಪರಿಶೀಲಿಸಬೇಕು. ಇದಕ್ಕೆ ಅಳವಡಿಸಿರುವ ಭೂಮ್ ಬ್ಯಾರಿಯರ್ಸ್ ಗೇಟ್ ಗಳು ಕೆಲಸ ನಿರ್ವಹಿಸುತಿದಿಯಾ? ಇದರ ನಿರ್ವಹಣೆ ಹೆಸರಲ್ಲಿ ಕೊಡುತ್ತಿರುವ ಬಿಲ್ ಎಷ್ಟು? ಶಿವಮೊಗ್ಗ ನಗರದಲ್ಲಿ ಎಲ್ಲಾ ಸಿಗ್ನಲ್ ಸರ್ಕಲ್ ಗಳಲ್ಲಿ…