ಶಿವಮೊಗ್ಗದ ಜನ ಏನಂತಾರೆ?* *ಶಿವಮೊಗ್ಗದಲ್ಲಿ ತಯಾರಾಗದ ಸ್ವೀಟನ್ನು ಮುಂದಿಟ್ಟುಕೊಂಡು…* *ಮಹಾಲಕ್ಷ್ಮೀ ಸ್ವೀಟ್ಸ್- ಅಂತರಂಗವೂ ಬಹಿರಂಗವೂ*
*ಶಿವಮೊಗ್ಗದ ಜನ ಏನಂತಾರೆ?* *ಶಿವಮೊಗ್ಗದಲ್ಲಿ ತಯಾರಾಗದ ಸ್ವೀಟನ್ನು ಮುಂದಿಟ್ಟುಕೊಂಡು…* *ಮಹಾಲಕ್ಷ್ಮೀ ಸ್ವೀಟ್ಸ್- ಅಂತರಂಗವೂ ಬಹಿರಂಗವೂ* ಶಿವಮೊಗ್ಗದ ಪತ್ರಿಕೋದ್ಯಮದಲ್ಲಿ ಈಗ ಹೊಸದೊಂದು ವಾದವೋ ವಿವಾದವೋ ಚರ್ಚೆಯೋ ಆರಂಭವಾಗಿದೆ. ಮೈಸೂರಿನ ಮಹಾಲಕ್ಷ್ಮೀ ಸ್ವೀಟ್ಸ್ ಶಿವಮೊಗ್ಗಕ್ಕೆ ಬರುತ್ತಿದೆ ಅಂದಾಗಲೇ ಕೆಲವರು ಆ ಹೆಸರಿನಲ್ಲಿ ಕಾಗೆಗಳಾಗಿ ಕಾಗೆ ಬಳಗ ಕರೆದು ಜಾಹಿರಾತು ಉಣ್ಣಲು ಬಿಡಬೇಕಿತ್ತು! ಆದರೆ, ಹಾಗಾಗಲಿಲ್ಲ. ಶಿವಮೊಗ್ಗದಂಥ ಸಾಂಸ್ಕೃತಿಕ ನಗರಿ(ಮೈಸೂರಿಗಿಂತ ಉನ್ನತಿಯಲ್ಲಿರೋ)ಯಲ್ಲಿ ಮಹಾಲಕ್ಷ್ಮೀ ಸ್ವೀಟ್ಸ್ ನವರ ಶಾಖೆಯ ಉದ್ಘಾಟನೆ ಸಂಬಂಧ ದಾರಿ ತಪ್ಪಿಸಿದ್ದು ಯಾರು? ಶಿವಮೊಗ್ಗದಲ್ಲಿ ಕೇವಲ 4 ಸ್ಥಳೀಯ ಪತ್ರಿಕೆಗಳು…


