ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು
ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು ಶಿವಮೊಗ್ಗ, 2 ಎಪ್ರಿಲ್ 2026: ಅಪರೂಪದ ಹಾಗೂ ನಿರ್ಣಾಯಕ ಪ್ರಕರಣವೊಂದರಲ್ಲಿ ಮೃತವ್ಯಕ್ತಿಯಿಂದ ಪಡೆದ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಶಿವಮೊಗ್ಗದ ಎನ್ ಯು ಆಸ್ಪತ್ರೆಯು ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಎನ್ ಯು ಆಸ್ಪತ್ರೆಯು ಮಧ್ಯ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಈ ರೀತಿಯ ಕಾರ್ಯ ಕೈಗೊಂಡ ಮೊಟ್ಟಮೊದಲ…


