ನಾಡಹಬ್ಬ ದಸರಾ ಉದ್ಘಾಟನೆಗೆ ಮುನ್ನ ಸಾಹಿತಿ ಬಾನು ಮುಷ್ತಾಖ್ ಚಾಮುಂಡಿ ಪೂಜೆ ಮಾಡಲಿ* *ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ*
*ನಾಡಹಬ್ಬ ದಸರಾ ಉದ್ಘಾಟನೆಗೆ ಮುನ್ನ ಸಾಹಿತಿ ಬಾನು ಮುಷ್ತಾಖ್ ಚಾಮುಂಡಿ ಪೂಜೆ ಮಾಡಲಿ* *ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ* ನಾಡಹಬ್ಬ ದಸರೆ ಉದ್ಘಾಟನೆಗೆ ಭಾನು ಮುಷ್ತಾಕ್ ಅವರು ಒಪ್ಪಿಕೊಂಡಿದ್ದಾರೆ ಆದರೆ ಈ ಬಗ್ಗೆ ಹಲವಾರು ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಭಾನುಮುಷ್ತಾಕ್ ಅವರು ಮೊದಲು ಸ್ಪಷ್ಟಪಡಿಸಲಿ ಭಾನು ಮುಷ್ತಾಕ್ ಅವರು ಮೊದಲು ಚಾಮುಂಡಿ ಪೂಜೆ ನೆರವೇರಿಸಿ ಬಳಿಕ ದಸರಾ ಉದ್ಘಾಟಿಸಲಿ ಇದನ್ನು ಮಾಡುತ್ತಾರಾ ಅಂತಾ ಅವರು ಮೊದಲು ಸ್ಪಷ್ಟಪಡಿಸಲಿ ಬಳಿಕ ಅವರು ದಸರೆ ಉದ್ಘಾಟಿಸಲಿ. ನನ್ನದೇನು…