*ಚಾಕು ಹಾಕಿ ಕೊಲೆಗೆ ಯತ್ನ;* *ಅವನಿಗೆ 8 ವರ್ಷ- ಆಕೆಗೆ 2 ವರ್ಷ ಕಠಿಣ ಸಜೆ*
*ಚಾಕು ಹಾಕಿ ಕೊಲೆಗೆ ಯತ್ನ;* *ಅವನಿಗೆ 8 ವರ್ಷ- ಆಕೆಗೆ 2 ವರ್ಷ ಕಠಿಣ ಸಜೆ* ಆಸ್ತಿ ವಿಚಾರದಲ್ಲಿ ನಡೆದ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರವಿನಾಯ್ಕ(32) ಮತ್ತು ಲಕ್ಷ್ಮೀಬಾಯಿ(40) ರವರಿಗೆ 8 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 2 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದ್ದಾರೆ. ಭದ್ರಾವತಿ ಕೊಮರನಹಳ್ಳಿ ತಾಂಡದ ವಾಸಿ ರವಿನಾಯ್ಕ, ರಾಜನಾಯ್ಕ ಮತ್ತು ಲಕ್ಷ್ಮೀಬಾಯಿ ಆಸ್ತಿ ವಿಚಾರದಲ್ಲಿ ಶರತ್, ಸುರೇಂದ್ರ, ವಿನಯ್…


