ಕವಿಸಾಲು

*ಮೊದಲ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು ನಿಮಗೆ💐*

Gm ಶುಭೋದಯ💐💐

*ಕವಿಸಾಲು*

1.
ಹುಷಾರು ಜಗತ್ತೇ,

ನಿನ್ನ ಮನೆಯ ನೌಕರ
ತನ್ನ ಮನೆಯ ಮಾಲೀಕನು…

2.
ಉರಿಯುವವರಿಗೆ
ಉರಿಯಲು ಬಿಡು…

ಕೊನೆಗಾಗುವುದವರು
ಬೂದಿಯೇ!

3.
ಎಲ್ಲದೂ ಸಿಗುವುದಿಲ್ಲ
ಬದುಕಲ್ಲಿ…

ಮುಗುಳ್ನಕ್ಕು
ಬಿಟ್ಟು ಬಿಡಬೇಕು
ಕೆಲವೊಂದನ್ನು!

– *ಶಿ.ಜು.ಪಾಶ*
8050112067
(15/1/2026)