ಕಾರ್ಗಲ್ ಸಬ್ ಇನ್ಸ್ ಪೆಕ್ಟರ್ ಕಾಳಜಿಯಿಂದ ಉಳಿದ ಜೀವ* *ಜೋಗ ಜಲಪಾತದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದವನ ಜೀವ ಉಳಿಸಿದ ಖಾಕಿ*
*ಕಾರ್ಗಲ್ ಸಬ್ ಇನ್ಸ್ ಪೆಕ್ಟರ್ ಕಾಳಜಿಯಿಂದ ಉಳಿದ ಜೀವ* *ಜೋಗ ಜಲಪಾತದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದವನ ಜೀವ ಉಳಿಸಿದ ಖಾಕಿ* ಜೋಗ ಜಲಪಾತದ ಅತೀ ಅಪಾಯಕಾರಿ ಸ್ಥಳದ ಬಗ್ಗೆ ಆಟೋ ಚಾಲಕನಲ್ಲಿ ವಿಚಾರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ತಯಾರಿಯಲ್ಲಿದ್ದ ಜೀವವೊಂದನ್ನು ಕಾರ್ಗಲ್ ಪೊಲೀಸರು ಉಳಿಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಆ.25ರಂದು ಠಾಣಾ ವ್ಯಾಪ್ತಿಯ ಜೋಗ್ ಫಾಲ್ಸ್ ನಲ್ಲಿ ರೌಂಡ್ಸ್ ನಲ್ಲಿದ್ದಾಗ ಒಬ್ಬ ವ್ಯಕ್ತಿಯು ಜೋಗ್ ಫಾಲ್ಸ್ ನಲ್ಲಿ ಇರುವ ಅತಿ ಅಪಾಯಕಾರಿ…