ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?*
*ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?* ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿಯ ಪಿಡಿಓ ಮೊಹಮದ್ ಅಲಿ ಹಾಗೂ ಕಾರ್ಯದರ್ಶಿ ಸುರೇಶ್ ನಾಯಕ್ ಏಪ್ರಿಲ್ 3 ರ ಸಂಜೆ ಹೊತ್ತಿಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳನಕಟ್ಟೆಯ ವಾಸಿ ರಾಜು ರವರ ಹೆಸರಿಂದ ಮಗನ ಹೆಸರಿಗೆ ಖಾತೆ ಬದಲಾವಣೆ…