ವಿದ್ಯಾರ್ಥಿಗಳಿಗೆ ಅನ್ನದ ವಿಷ!!!* *ಬಿಸಿಎಂ ಜಿಲ್ಲಾಧಿಕಾರಿ ಶೋಭಾ- ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು- ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ ಅಕ್ರಮ ದಾಸ್ತಾನು ಮತ್ತು ನರ ನರ ನರಕದಲ್ಲಿ ಹಿಂದುಳಿದ ವರ್ಗಗಳ ಮಕ್ಕಳು!* *ಏನಿದು ಬ್ರಹ್ಮಾಂಡ ಭ್ರಷ್ಟಾಚಾರದ ಕಥೆ?*
*ವಿದ್ಯಾರ್ಥಿಗಳಿಗೆ ಅನ್ನದ ವಿಷ!!!* *ಬಿಸಿಎಂ ಜಿಲ್ಲಾಧಿಕಾರಿ ಶೋಭಾ- ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು- ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ ಅಕ್ರಮ ದಾಸ್ತಾನು ಮತ್ತು ನರ ನರ ನರಕದಲ್ಲಿ ಹಿಂದುಳಿದ ವರ್ಗಗಳ ಮಕ್ಕಳು!* ಶಿವಮೊಗ್ಗ ತಾಲ್ಲೂಕಿನ 26 ಬಿಸಿಎಂ ಹಾಸ್ಟೆಲ್ ಗಳ ಮಕ್ಕಳು ನರ ನರ ನರಕ ನೋಡುತ್ತಿದ್ದಾರಾ? ತಿನ್ನುವ ಅನ್ನ, ಗೋದಿಯಲ್ಲಿ ಹುಳು ಹುಡುಕುತ್ತಿದ್ದಾರಾ? ಇಂಥ ಪ್ರಶ್ನೆಗಳನ್ನು ಮಾನವೀಯ ದೃಷ್ಟಿಯಲ್ಲಿ ಕೇಳಲೇಬೇಕಾದ ಅನಿವಾರ್ಯತೆ ಬಂದು ಬಿಟ್ಟಿದೆ! ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ…