ಇದೀಗ ಬಂದ ಸುದ್ದಿಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 15, 202401 mins Gm ಶುಭೋದಯ💐 *ಕವಿಸಾಲು* ಉರಿಯುವವರ ಕೃಪೆಯಿಂದಲೇ ಈ ಬದುಕು ಹಸನಾಗಿದೆ; ಹೊಗಳುವವರು ಇರಿದ ಚೂರಿಗೆ ಜೀವ ಹೋಗಿದ್ದೂ ಗೊತ್ತಾಗುವುದಿಲ್ಲ! 2. ನನ್ನ ದುಃಖಗಳೂ ಮತ್ತೊಬ್ಬರಿಗೆ ಖುಷಿ ಕೊಡುತ್ತವೆ; ನಾನು ಅತ್ತರೆ ನಗುವ ನೂರು ಜನರಿರುವರು ಇಲ್ಲಿ! – *ಶಿ.ಜು.ಪಾಶ* 8050112067 (15/11/24) Post navigation Previous: ಚಾಚಾ ನೆಹರೂ ಜಯಂತಿ;ಭಾರತದ ಭವಿಷ್ಯ ಬದಲು ಮಾಡಿದ ನೆಹರು- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ Next: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಜಯನಗರ ಸಿಪಿಐ ಸಿದ್ದೇಗೌಡ*
ಎಂ.ಎಲ್.ಸಿ ಬಲ್ಕೀಶ್ ಬಾನುರವರಿಗೆ ಅಮೇರಿಕಾದ ಬೋಸ್ಟನ್ ನಲ್ಲಿ ಸನ್ಮಾನ ಶಿ.ಜು.ಪಾಶ/Shi.ju.pasha MalenaduExpressAugust 8, 2025 0
ಸುಸಜ್ಜಿತ ಮನೆ ತುರ್ತಾಗಿ ಮಾರಾಟಕ್ಕಿದೆ- ಕೂಡಲೇ ಸಂಪರ್ಕಿಸಿ*Furnished house for sale urgently – contact immediately* ಶಿ.ಜು.ಪಾಶ/Shi.ju.pasha MalenaduExpressAugust 5, 2025 0