ಇವತ್ತಿನ ಕವಿಸಾಲು
Gm ಶುಭೋದಯ💐
*ಕವಿಸಾಲು*
ಹೊರಗೆ ಭೀಕರ
ಚಳಿ ಬಿದ್ದಿದೆ;
ಬಾ
ಒಂದಿಷ್ಟು
ಆಸೆಗಳಿಗೆ
ಬೆಂಕಿ ಹಚ್ಚಿ
ಬೆಚ್ಚಗಾಗೋಣ!
– *ಶಿ.ಜು.ಪಾಶ*
8050112067
(23/02/24)
Gm ಶುಭೋದಯ💐
*ಕವಿಸಾಲು*
ಹೊರಗೆ ಭೀಕರ
ಚಳಿ ಬಿದ್ದಿದೆ;
ಬಾ
ಒಂದಿಷ್ಟು
ಆಸೆಗಳಿಗೆ
ಬೆಂಕಿ ಹಚ್ಚಿ
ಬೆಚ್ಚಗಾಗೋಣ!
– *ಶಿ.ಜು.ಪಾಶ*
8050112067
(23/02/24)