ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಬೆಟ್ಟ ಗುಡ್ಡಗಳಿಂದ
ಎಡವಿ
ಬೀಳುವುದಿಲ್ಲ ಮನುಷ್ಯ;

ಸಣ್ಣದೊಂದು
ಬಂಡೆಕಲ್ಲು ಸಾಕು
ಮಣ್ಣು ಮುಕ್ಕಲು!

– *ಶಿ.ಜು.ಪಾಶ*
8050112067
(13/11/2025)