ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಎಷ್ಟೇ
ಚಳಿ ಬಿದ್ದರೂ
ಏನೂ ವ್ಯತ್ಯಾಸವಾಗುವುದಿಲ್ಲ;

ಬದುಕಲ್ಲಿ
ಬೆಂಕಿ ಹಚ್ಚುವವರ
ಕೊರತೆ ಏನಿಲ್ಲ!

– *ಶಿ.ಜು.ಪಾಶ*
8050112067
(21/11/2025)