*ಪ್ರಸಾದ್ ನೇತ್ರಾಲಯದಿಂದ ಶಿವಮೊಗ್ಗದ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ವಿತರಣೆ*

*ಪ್ರಸಾದ್ ನೇತ್ರಾಲಯದಿಂದ ಶಿವಮೊಗ್ಗದ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ವಿತರಣೆ*

ಶಿವಮೊಗ್ಗದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾದ ಪ್ರಸಾದ ನೇತ್ರಾಲಯದಿಂದ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ಹಸ್ತಾಂತರಿಸಲಾಯಿತು.

ಇನ್ಸ್ ಪೆಕ್ಟರ್ ಟಿ.ವಿ.ದೇವರಾಜ್, ಪ್ರಸಾದ ನೇತ್ರಾಲಯದ ಡಾ.ಬಾಲಚಂದ್ರ ತೆಗ್ಗಿಹಳ್ಳಿ, ಕಾರ್ಯನಿರ್ವಾಹಕ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಹರೀಶ್, ವಿನಯ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.