*ಸರ್ಕಾರಿ ನೌಕರಿಯಲ್ಲಿರುವ ವಿಕಲಚೇತನರಿಗೆ ಸಹಾಯ ಧನ ಹೆಚ್ಚಿಸಲು ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದ ಎಂ.ಎಲ್.ಸಿ. ಬಲ್ಕೀಶ್ ಬಾನು* ಇಲ್ಲಿದೆ ವೀಡಿಯೋ

*ಸರ್ಕಾರಿ ನೌಕರಿಯಲ್ಲಿರುವ ವಿಕಲಚೇತನರಿಗೆ ಸಹಾಯ ಧನ ಹೆಚ್ಚಿಸಲು ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದ ಎಂ.ಎಲ್.ಸಿ. ಬಲ್ಕೀಶ್ ಬಾನು*

ಇಲ್ಲಿದೆ ವೀಡಿಯೋ

ಇಂದು ಸರ್ಕಾರಿ ಸೇವೆಯಲ್ಲಿರುವ ಅಂಗವಿಕಲರಿಗೆ ಒಂದು ಬಾರಿ ವಾಹನ ಖರೀದಿಗೆ 7ನೇ ವೇತನ ಆಯೋಗದ ವರದಿಯನ್ವಯ ಸಹಾಯಧನವನ್ನು ಹೆಚ್ಚಿಸುವಂತೆ ಮಾನ್ಯ ಮುಖ್ಯಮಂತ್ರಿಯವರನ್ನು ಸದನದಲ್ಲಿ ಪ್ರಶ್ನೆಯನ್ನು ಕೇಳಿದ ಎಂ.ಎಲ್.ಸಿ ಬಲ್ಕೀಶ್ ಬಾನು, ಆನಂತರ ಮಾತನಾಡಿದ್ದು ಹೀಗೆ…