ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸಮಸ್ಯೆಗಳು ಬಂದರೆ
Part of life
ಅಂದು ಕೋ ಹೃದಯವೇ…

ಆ ಸಮಸ್ಯೆಗಳಿಂದ
ಮುಗುಳ್ನಕ್ಕು ಹೊರ ಬಂದುಬಿಡು

Art of life
ಆಗುವುದಾಗ!

2.
ಒಂದಿಷ್ಟು
ಖಾಲಿತನವಿರಲಿ
ನಿನ್ನಲ್ಲಿ…

ನೀನೇ ನಿನ್ನೊಳಗಿಂದ
ಹೊರ ಹೋಗದ
ಸ್ಥಿತಿ ಬರದಿರಲಿ

– *ಶಿ.ಜು.ಪಾಶ*
8050112067
(13/12/2025)