ಫೆ.29 ರಂದು ಬಿಡುಗಡೆಯಾಗಲಿದೆ ಡಾ.ಪ್ರೀತಮ್ ರ ‘ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ’. ಜೊತೆಗೆ ಉದ್ಘಾಟನೆಗೊಳ್ಳಲಿದೆ ಡಾ.ಪ್ರೀತಮ್ ಡಯಾಬಿಟಿಸ್ ಸೆಂಟರ್…

ಫೆ.29 ರಂದು ಬಿಡುಗಡೆಯಾಗಲಿದೆ ಡಾ.ಪ್ರೀತಮ್ ರ ‘ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ’. ಜೊತೆಗೆ ಉದ್ಘಾಟನೆಗೊಳ್ಳಲಿದೆ ಡಾ.ಪ್ರೀತಮ್ ಡಯಾಬಿಟಿಸ್ ಸೆಂಟರ್…
ಉದ್ಘಾಟನೆ ಮಾಡಲಿದ್ದಾರೆ ಖ್ಯಾತ ಸಾಹಿತಿ ಪ್ರೊ.ಹೆಚ್.ಎಸ್.ಶಿವಪ್ರಕಾಶ್

-ಕಾರ್ಯಕ್ರಮದ ವಿವರ-

ಫೆ.29, 2024
ಗುರುವಾರ
ಬೆಳಿಗ್ಗೆ 9 ಕ್ಕೆ
ಶುಭಂ ಹೊಟೇಲಿನ ಸಭಾಂಗಣ
ಶಿವಮೊಗ್ಗ
( ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ;
ಡಾ.ಪ್ರೀತಮ್- 9449138546)