*ಚಾಲುಕ್ಯ ಸುರೇಶ್ ಕುಮಾರ್ ನಿಧನ*

*ಚಾಲುಕ್ಯ ಸುರೇಶ್ ಕುಮಾರ್ ನಿಧನ*

ಶಿವಮೊಗ್ಗದ ಮಾಜಿ ನಗರಸಭಾ ಅಧ್ಯಕ್ಷರಾಗಿದ್ದ ಚಾಲುಕ್ಯ ಸೂರಿ @ ಎಂ.ಕೆ.ಸುರೇಶ್ ಕುಮಾರ್(65) ಇಂದು ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇಂದು ಶಿವಮೊಗ್ಗದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು, ಆರೋಗ್ಯ ಹದಗೆಟ್ಟಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.