ಆರ್ ಐ ಆಗಿ ಗೋವಿಂದ್ ಪದೋನ್ನತಿ; ಅಭಿನಂದಿಸಿದ ಷಡಾಕ್ಷರಿ

ಆರ್ ಐ ಆಗಿ ಗೋವಿಂದ್ ಪದೋನ್ನತಿ; ಅಭಿನಂದಿಸಿದ ಷಡಾಕ್ಷರಿ

ರಾಜಸ್ವ ನಿರೀಕ್ಷಕರಾಗಿ ಪದೋನ್ನತಿ ಪಡೆದ ಶಿವಮೊಗ್ಗ ಮಹಾನಗರ ಪಾಲಿಕೆ ಯುಜಿಡಿ ವಿಭಾಗದ ಎನ್. ಗೋವಿಂದ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರು ಅಭಿನಂದಿಸಿದರು.

ಹಿರಿಯ ಪತ್ರಕರ್ತ ವೈ ಕೆ ಸೂರ್ಯನಾರಾಯಣ, (ಎಚ್ಚರಿಕೆ) , ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್, ಉದ್ಯಮಿ ಶ್ರೀನಿಧಿ ಅಶ್ವಥ್ ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿದ್ದರು.