ಕವಿಸಾಲು
Gm ಶುಭೋದಯ💐
*ಕವಿಸಾಲು*
ಎಷ್ಟು ಹಾಕಲಿ
ಕಾಫಿಗೆ ಸಕ್ಕರೆ?
ಕೇಳಿದಳು;
ಒಂದು ಗುಟುಕು
ಕುಡಿದು ಕೊಡು ಸಾಕು
ಎಂದೆ.
2.
ಮೌನ
ಕಾರಣವಿಲ್ಲದೇ
ಸೃಷ್ಟಿಯಾಗುವುದಿಲ್ಲ;
ಕೆಲವೊಂದು
ನೋವುಗಳು
ಮಾತುಗಳನ್ನೇ
ಕಸಿದಿರುತ್ತವೆ!
– *ಶಿ.ಜು.ಪಾಶ*
8050112067
(18/3/24)
Gm ಶುಭೋದಯ💐
*ಕವಿಸಾಲು*
ಎಷ್ಟು ಹಾಕಲಿ
ಕಾಫಿಗೆ ಸಕ್ಕರೆ?
ಕೇಳಿದಳು;
ಒಂದು ಗುಟುಕು
ಕುಡಿದು ಕೊಡು ಸಾಕು
ಎಂದೆ.
2.
ಮೌನ
ಕಾರಣವಿಲ್ಲದೇ
ಸೃಷ್ಟಿಯಾಗುವುದಿಲ್ಲ;
ಕೆಲವೊಂದು
ನೋವುಗಳು
ಮಾತುಗಳನ್ನೇ
ಕಸಿದಿರುತ್ತವೆ!
– *ಶಿ.ಜು.ಪಾಶ*
8050112067
(18/3/24)