ಕವಿಸಾಲು

Gm ಶುಭೋದಯ💐

*ಕವಿಸಾಲು*

ಜಗತ್ತನ್ನೇಕೆ
ಸೋಲಿಸಲು ಹೊರಟೆ?

ಗೆದ್ದು ಬೀಗುವಾಗ
ಹಿಡಿಶಾಪ ಹಾಕುವರು;

ನಿನಗೆ ನೀನೇ ಸೋಲಿಸಿಕೋ

ನಗಲಾದರೂ ಈ ಜನ
ಸುತ್ತ ಸೇರುವರು!

– *ಶಿ.ಜು.ಪಾಶ*
8050112067
(31/3/24)