ಶಿವಮೊಗ್ಗ ಶಾಂತಿ ನಗರದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಉಮ್ಮೇ ಸಲ್ಮಾ, ವಿದ್ಯಾರ್ಥಿನಿಯರಾದ ಆಲಿಯಾ, ಹನೀಫಾರಿಗೆ ರಾಷ್ಟ್ರಮಟ್ಟದ ಜಿಜ್ಞಾಸಾ ಪ್ರಶಸ್ತಿ*

*ಶಿವಮೊಗ್ಗ ಶಾಂತಿ ನಗರದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಉಮ್ಮೇ ಸಲ್ಮಾ, ವಿದ್ಯಾರ್ಥಿನಿಯರಾದ ಆಲಿಯಾ, ಹನೀಫಾರಿಗೆ ರಾಷ್ಟ್ರಮಟ್ಟದ ಜಿಜ್ಞಾಸಾ ಪ್ರಶಸ್ತಿ*

ರಾಷ್ಟ್ರಮಟ್ಟದ ಜಿಜ್ಞಾಸಾ ಸೈನ್ಸ್ ಮಾಡೆಲ್ ಮೇಕಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಶಾಂತಿನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಉಮ್ಮೇ ಸಲ್ಮಾ, ವಿದ್ಯಾರ್ಥಿನಿಯರಾದ ಆಲಿಯಾ ಅಂಬೆರ್ ಮತ್ತು ಹನೀಫಾ ಬೀ ಯವರು ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನ ಗಳಿಸಿದರು.
ಈ ಬಹುಮಾನಗಳನ್ನು ಶಿವಮೊಗ್ಗ ಬಿಇಓ ನಾಗರಾಜ್ ರವರು ವಿತರಿಸಿದರು. ಈ ಸಂದರ್ಭದಲ್ಲಿ ಸ್ಪರ್ಧೆ ಆಯೋಜಿಸಿದ್ದ ಆಯನೂರಿನ ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ನ ಪ್ರಮುಖರಾದ ಶಿವರಾಜ್, ನಯ್ಮಾ ಹಾಗೂ ಶಾಲೆಯ ಎಸ್ ಡಿ ಎಂ ಸಿ ಸದಸ್ಯ ಕರೀಂ ಖಾನ್ ಉಪಸ್ಥಿತರಿದ್ದರು.

Participants of national Jiganyasa science model making competation under national level and the winners miss Umme Salma siddiqa(teacher),Aliya amber and Haneefa Bi (students) of Government urdu H.P. S shantinagar shimoga are facilitated with cash prizes, certificate and a momentos by Mr Nagraj sir BEO Shimogga and the prizes are presented by Agastya international foundation Ayunur shimogga incharge Mr Shivraj sir and Nayma also kareem khan school sdmc member.