ಕವಿಸಾಲು

*ಕವಿಸಾಲು**

ಸಂಬಂಧಗಳಿಗೂ
ಆಯಸ್ಸಿರುತ್ತೆ ಹೃದಯವೇ,

ಕೆಲವೊಂದು
ಸಾಯುವವರೆಗೂ ಜೊತೆಗಿದ್ದು
ನಿಭಾಯಿಸುತ್ತವೆ,

ಇನ್ನು ಕೆಲವೊಂದು
ಬದುಕಿದ್ದಾಗಲೇ ಉಸಿರು ಚೆಲ್ಲಿ
ಹೆಣವಾಗಿರುತ್ತವೆ!

– *ಶಿ.ಜು.ಪಾಶ*
8050112067
(9/7/24)