ಕವಿಸಾಲು

Gm ಶುಭೋದಯ💐

*ಕವಿಸಾಲು*

ಚಿಂತಿಸದೇ ಸಾಗುತ್ತಿರಬೇಕು…

ಕಾಲೆಳೆಯುವ
ಜನ
ಕಾಲ ಕೆಳಗೇ ಇರುವರು;

ಚಪ್ಪಲಿಗಿಂತ ಕಡೆಯಾಗಿ
ಕ್ಷಣ ಕ್ಷಣವೂ ಮರಗುವರು!

– *ಶಿ.ಜು.ಪಾಶ*
8050112067
(16/7/24)