ಕವಿಸಾಲು

Gm ಶುಭೋದಯ💐

*ಕವಿಸಾಲು*


ಕಣ್ಣುಗಳಿಂದ
ನಿನ್ನ
ನೆನಪನ್ನು ಅಳಿಸುವ
ಪ್ರಯತ್ನ ಮಾಡಲಾಯ್ತು…

ಕಣ್ಣುಗಳೇ ನಾಶವಾದವು;

ನೀನಲ್ಲೇ
ನೆನಪಾಗಿ
ಉಳಿದುಬಿಟ್ಟೆ!

– *ಶಿ.ಜು.ಪಾಶ*
8050112067
(22/7/24)