*ಕರ್ನಾಟಕದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಈಗ ಸೌಮ್ಯಾ ರೆಡ್ಡಿ…*

*ಕರ್ನಾಟಕದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಈಗ ಸೌಮ್ಯಾ ರೆಡ್ಡಿ…*

ಕರ್ನಾಟಕ ಸೇರಿದಂತೆ 3 ರಾಜ್ಯಗಳಿಗೆ ನೂತನ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಅರುಣಾಚಲ ಪ್ರದೇಶಕ್ಕೆ ಚುಕು ನಾಚಿ, ಚಂಡಿಗಡಕ್ಕೆ ನಂದಿತಾ ಹೂಡಾ ಹಾಗೂ ಕರ್ನಾಟಕಕ್ಕೆ ಸೌಮ್ಯ ರಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಎಐಸಿಸಿ ಅಧ್ಯಕ್ಷರ ಒಪ್ಪಿಗೆಯ ಮೇಲೆ ಈ ನೇಮಕ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ತಿಳಿಸಿದ್ದಾರೆ.