ಕವಿಸಾಲು

Gm ಶುಭೋದಯ💐

*ಕವಿಸಾಲು*

ಕಿವಿ ಮಾತು
ಕಿವಿಗಷ್ಟೇ
ಸೀಮಿತ…

ಮತ್ತೆ
ಮುಖವೇಕೆ
ಅರಳುತ್ತೆ,
ಮನವೇಕೆ
ಕೆರಳುತ್ತೆ?!

– *ಶಿ.ಜು.ಪಾಶ*
8050112067
(14/8/24)