ಕವಿಸಾಲು

*ಕವಿಸಾಲು*

ವರ್ಷಾನುಗಟ್ಟಲೆ
ಸುಮ್ಮನೆ
ಬದುಕುವೆ ಏಕೆ?

ಬದುಕಿ ಬಿಡು
ಮೂರೇ ಮೂರು ದಿನ
ಅರ್ಥಪೂರ್ಣವಾಗಿ…

ನಿನ್ನೆ
ಇವತ್ತು
ನಾಳೆ!

– *ಶಿ.ಜು.ಪಾಶ*
8050112067