ಇದೀಗ ಬಂದ ಸುದ್ದಿಕವಿಸಾಲು Editor MalenaduExpressNovember 17, 202401 mins Gm ಶುಭೋದಯ💐 *ಕವಿಸಾಲು* 1. ಶೇಷ ಉಳಿದ ಬದುಕನ್ನು ವಿಶೇಷ ಮಾಡಿಕೋ ಹೃದಯವೇ, ಅವಶೇಷ ಆಗುವುದಿದ್ದಿದ್ದೇ ಮುಂದೆ! 2. ವಾಸ್ತವಕ್ಕೆ ಮುಖಾಮುಖಿ ಆಗುವುದೆಷ್ಟು ಸುಲಭ… ಬುದ್ದಿವಂತರಿಗೆ ಹೃದಯದಲ್ಲಿ ಜಾಗ ಕೊಟ್ಟುಬಿಡು ಅರ್ಥವಾಗುವುದು ಎಲ್ಲದೆಲ್ಲದೂ… – *ಶಿ.ಜು.ಪಾಶ* 8050112067 (17/11/24) Post navigation Previous: ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯ ಫಲಿತಾಂಶNext: ಆರೋಗ್ಯ ಇಲಾಖೆ, ಗುತ್ತಿಗೆದಾರರ ಮತ್ತು ಹೆತ್ತವರ ನಿರ್ಲಕ್ಷತನಕ್ಕೆ ಬಲಿಯಾದ ಕಂದ..
ವೃದ್ಧನ ಹಣ ದೋಚಿದ್ದ ಹರಿಯಾಣದ ಇಬ್ಬರನ್ನು ಬಂಧಿಸಿದ ಕಾರ್ಗಲ್ ಪೊಲೀಸರುಎಟಿಎಂ ಕಾರ್ಡ್ ಪಿನ್ ಪಡೆದು ಹಣ ದೋಚುತ್ತಿದ್ದ ವಂಚಕರು Editor MalenaduExpressFebruary 13, 2025 0
ಯಾರಿಗೆ ಎಷ್ಟು ಸಾಲ ಕೊಡಬೇಕು?*ಕಾನೂನುಬದ್ದವಾಗಿ ಸಾಲ ನೀಡಿಕೆ-ವಸೂಲಾತಿ ಮಾಡಬೇಕು : ಗುರುದತ್ತ ಹೆಗಡೆ* Editor MalenaduExpressFebruary 12, 2025 0