ಕವಿಸಾಲು

Gm ಶುಭೋದಯ💐

*ಕವಿಸಾಲು*

1
ಬಂಜರು
ಭೂಮಿಗೆ
ಮಳೆಯಿಂದ
ಮೊಹಬ್ಬತ್
ಆಗಿ
ಹೋಯ್ತು!

2.
ಮೊಹಬ್ಬತ್ತಿನ
ಯುದ್ಧದಲ್ಲಿ
ನಿನ್ನ
ಮುಂಗುರುಳು
ಬ್ರಹ್ಮಾಸ್ತ್ರಕ್ಕಿಂತ
ಕಡಿಮೆ
ಅನಿಸಿಲ್ಲ
ನನಗೆ!

3.
ನನ್ನಂಥ
ಗಾಯವಿಲ್ಲ;
ನಿನ್ನಂಥ
ಮುಲಾಮಿಲ್ಲ!

4.
ಮುಗ್ಧ
ಕನ್ನಡಿಗೇನು ಗೊತ್ತು?
ಕಾಣುವ
ಚಹರೆಯೊಳಗೆ
ಮತ್ತೊಂದು
ಚಹರೆ ಉಂಟೆಂದು!

– *ಶಿ.ಜು.ಪಾಶ*
8050112067
(20/11/24)