ಇದೀಗ ಬಂದ ಸುದ್ದಿಕವಿಸಾಲು ಶಿ.ಜು.ಪಾಶ/Shi.ju.pasha MalenaduExpressDecember 12, 202401 mins Gm ಶುಭೋದಯ💐 *ಕವಿಸಾಲು* 1. ಸಮುದ್ರದಂತಿಡು ಹೃದಯವನ್ನು… ನೂರು ನದಿಗಳ ದಾರಿ ನಿನ್ನ ಕಡೆ! 2. ಕೆಲ ನೋವುಗಳು ಕಣ್ಣೀರ ವ್ಯಾಪ್ತಿಗೆಲ್ಲಿ ದಕ್ಕುವವು? ಹಲವನ್ನು ಹೆಬ್ಬಾವಿನಂಥ ಮೌನ ನುಂಗುವುದು! – *ಶಿ.ಜು.ಪಾಶ* 8050112067 (12/12/24) Post navigation Previous: ಕವಿಸಾಲುNext: ಗಮನ ಸೆಳೆದ ನವೋದಯ ಶಾಲೆ ಉಚಿತ ತರಬೇತಿ ಶಿಬಿರದ ಮಕ್ಕಳ ಶೈಕ್ಷಣಿಕ ಪ್ರವಾಸ ಮತ್ತು ಸಂವಾದ
ಎಂ.ಎಲ್.ಸಿ ಬಲ್ಕೀಶ್ ಬಾನುರವರಿಗೆ ಅಮೇರಿಕಾದ ಬೋಸ್ಟನ್ ನಲ್ಲಿ ಸನ್ಮಾನ ಶಿ.ಜು.ಪಾಶ/Shi.ju.pasha MalenaduExpressAugust 8, 2025 0
ಸುಸಜ್ಜಿತ ಮನೆ ತುರ್ತಾಗಿ ಮಾರಾಟಕ್ಕಿದೆ- ಕೂಡಲೇ ಸಂಪರ್ಕಿಸಿ*Furnished house for sale urgently – contact immediately* ಶಿ.ಜು.ಪಾಶ/Shi.ju.pasha MalenaduExpressAugust 5, 2025 0