ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ನದಿಯನ್ನು
ದಾಟಿಸುವ
ದೋಣಿ

ಕೊನೆಗೆ
ನೀರಿನಲ್ಲೇ
ಉಳಿವಂತೆ…

ನಾನು!

2.
ಹುಷಾರು ಹೃದಯವೇ,

ಜಗತ್ತು
ಜೇನು ತೋರಿಸುತ್ತೆ ನಿನಗೆ
ಕುಡಿಯಲೋ
ವಿಷ ನೀಡುತ್ತೆ!

– *ಶಿ.ಜು.ಪಾಶ*
8050112067
(11/12/24)