ಕವಿಸಾಲು

*ಹೊಸ ವರುಷದ ಮುಂಚಿತ ಶುಭಾಶಯಗಳು…*

Gm ಶುಭೋದಯ💐

*ಕವಿಸಾಲು*

ನಿನ್ನದೇ ನೆನಪುಗಳೊಂದಿಗೆ
ಮುಗಿಯುತ್ತಿದೆ
ಈ ವರುಷ…

ನಿನ್ನದೇ ಆಶಾವಾದದೊಂದಿಗೆ
ಆರಂಭವಾಗುತ್ತಿದೆ
ಹೊಸ ವರುಷ…

– *ಶಿ.ಜು.ಪಾಶ*
8050112067
(31/12/2024)