ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ನೀನೆಂಬುದು
ಬೆಂಕಿಯೂ
ಬೆಳಕೂ…

2.
ಸುಳ್ಳು
ಸಂಬಂಧಗಳನ್ನು
ನಾನು
ಸೃಷ್ಟಿಸಲೇ ಇಲ್ಲ;

ಸತ್ಯದ
ಸಂಬಂಧಗಳನ್ನು
ಹುಡುಕಿದೆ…

ಸಿಗಲೇ ಇಲ್ಲ!

3.
ನೀನೆಲ್ಲಿ
ಅಷ್ಟು ಸುಂದರ?

ನನ್ನ ಕಣ್ಣುಗಳೋ…

ಎಷ್ಟೊಂದು
ಸುಳ್ಳು ಹೇಳಿಸುತ್ತವೆ?!

– *ಶಿ.ಜು.ಪಾಶ*
8050112067
(3/1/25)