ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಮುಷ್ಠಿ
ಬಿಗಿದು
ಬರುತ್ತೀಯ

ಕೈ
ಚೆಲ್ಲಿ
ಹೋಗುತ್ತೀಯ

ಹೃದಯವೇ,

ಮತ್ತೇನಕ್ಕೆ
ಒದ್ದಾಡುತ್ತೀಯ?

– *ಶಿ.ಜು.ಪಾಶ*
8050112067
(26/4/25)