ಕವಿಸಾಲು

Gm ಶುಭೋದಯ💐💐

*ಕವಿಸಾಲು*

ನಿನ್ನ ಹತ್ತಿರ
ಯಾರಿದ್ದಾರೋ
ಅವರ ಹತ್ತಿರ
ಇದ್ದುಬಿಡು
ಹೃದಯವೇ;

ನಿನ್ನದೇ ಆಗ
ನೆಮ್ಮದಿಯೂ ನಿದ್ದೆಯೂ…

– *ಶಿ.ಜು.ಪಾಶ*
8050112067
(27/4/25)