ಔಷಧ ವ್ಯಾಪಾರಸ್ಥರ ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್

ಔಷಧ ವ್ಯಾಪಾರಸ್ಥರ ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್

ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪರಸ್ಥರ ಸೌಹಾರ್ದ ಸಹಕಾರಿಯ 2025 ರ ಹೊಸ ವರ್ಷದ ಕ್ಯಾಲೆಂಡರ್‌ನ್ನು ಇಂದು ಮಾಜಿ ಉಪಮುಖ್ಯಮಂತ್ರಿಗಳಾದ  ಕೆ.ಎಸ್.ಈಶ್ವರಪ್ಪನವರು ಮತ್ತು ಯುವ ನಾಯಕ  ಕೆ.ಈ.ಕಾಂತೇಶ್ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಎಮ್.ಶಂಕರ್, ಸುಧೀಂದ್ರ, ಮಧುಕರ್ ಶೆಟ್ಟಿ, ಜಗದೀಶ್ ಮತ್ತು ವಿವೇಕಾನಂದ ಉಪಸ್ಥಿತರಿದ್ದರು.