ಶಿವಮೊಗ್ಗ ಪದವೀಧರರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ…7ನೇ ಬಾರಿ ಸತತ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಾಧನೆಗೈದ ಎಸ್.ಪಿ.ದಿನೇಶ್…ಉಪಾಧ್ಯಕ್ಷರಾಗಿ ಡಾ. ಯು. ಚಂದ್ರಶೇಖರಪ್ಪ ಆಯ್ಕೆ…
ಶಿವಮೊಗ್ಗ ಪದವೀಧರರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ…
7ನೇ ಬಾರಿ ಸತತ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಾಧನೆಗೈದ ಎಸ್.ಪಿ.ದಿನೇಶ್…
ಉಪಾಧ್ಯಕ್ಷರಾಗಿ ಡಾ. ಯು. ಚಂದ್ರಶೇಖರಪ್ಪ ಆಯ್ಕೆ…
*ಶಿವಮೊಗ್ಗ ನಗರದ ಪ್ರತಿಷ್ಠಿತ ಪದವೀಧರರ ಸಹಕಾರ ಸಂಘದ 2025-2030 ರ ಅವಧಿಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ *ಭರ್ಜರಿ ಜಯ ಸಾಧಿಸಿ* *ಸತತ 7ನೇ* *ಬಾರಿಗೆ ಪದವೀಧರರ ಸಹಕಾರ ಸಂಘದ* *ಅಧ್ಯಕ್ಷರಾಗಿ* *ಅವಿರೋಧವಾಗಿ ಎಸ್ ಪಿ ದಿನೇಶ್* ಆಯ್ಕೆಯಾದರು. *ಉಪಾಧ್ಯಕ್ಷರಾಗಿ**ಡಾ.* *ಯು. ಚಂದ್ರಶೇಖರಪ್ಪ* ಆಯ್ಕೆಯಾದರು.