ಭದ್ರಾವತಿಯ ಅಕ್ರಮ ಮರಳು ದರೋಡೆ ಜಾಗಾನಾ ಇದು? ಇಲ್ಲಿರೋ ಅಧಿಕಾರಿ ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಅಧಿಕಾರಿ ಜ್ಯೋತಿಯವರೇನಾ? ಧಮಕಿ ಹಾಕಿ, ಜೀವ ಬೆದರಿಕೆಯೊಡ್ಡಿದ್ದು ಭದ್ರಾವತಿ ಶಾಸಕರ ಮಗಾನೇನಾ? ಇಷ್ಟು ದೊಡ್ಡ ಪ್ರಕರಣ ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದರೂ ಸ್ವತಃ ಗಣಿ ಅಧಿಕಾರಿ ಜ್ಯೋತಿಯವರೇ ಆಗಿದ್ದರೆ ಅವರೇಕೆ ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ? ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಂಪೂರ್ಣ ಮೌನದ ಹಿಂದಿದೆಯೇ ಮತ್ತೊಂದು ಕಥೆ? ಕೆಟ್ಟಾ ಕೊಳಕ ಭಾಷೆ, ಧಮಕಿ, ಜೀವ ಬೆದರಿಕೆ ಹಾಕಿದರೂ ಸ್ವತಃ ಮೌನವಹಿಸಿರುವುದೇಕೆ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಿವೆ. ಉತ್ತರ ಕೊಡಲು ಗಣಿ ಅಧಿಕಾರಿ ಜ್ಯೋತಿಯವರು ಸಿದ್ಧರಿದ್ದಂತಿಲ್ಲ…ಫೋನ್ ರಿಸೀವ್ ಮಾಡುತ್ತಿಲ್ಲ ಎಂಬಲ್ಲಿಗೆ ಈ ಪ್ರಕರಣ ಸದ್ಯಕ್ಕೆ ನಿಂತಿದೆ!
ಭದ್ರಾವತಿಯ ಅಕ್ರಮ ಮರಳು ದರೋಡೆ ಜಾಗಾನಾ ಇದು? ಇಲ್ಲಿರೋ ಅಧಿಕಾರಿ ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಅಧಿಕಾರಿ ಜ್ಯೋತಿಯವರೇನಾ? ಧಮಕಿ ಹಾಕಿ, ಜೀವ ಬೆದರಿಕೆಯೊಡ್ಡಿದ್ದು ಭದ್ರಾವತಿ ಶಾಸಕರ ಮಗಾನೇನಾ?
ಇಷ್ಟು ದೊಡ್ಡ ಪ್ರಕರಣ ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದರೂ ಸ್ವತಃ ಗಣಿ ಅಧಿಕಾರಿ ಜ್ಯೋತಿಯವರೇ ಆಗಿದ್ದರೆ ಅವರೇಕೆ ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ?
ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಂಪೂರ್ಣ ಮೌನದ ಹಿಂದಿದೆಯೇ ಮತ್ತೊಂದು ಕಥೆ?
ಕೆಟ್ಟಾ ಕೊಳಕ ಭಾಷೆ, ಧಮಕಿ, ಜೀವ ಬೆದರಿಕೆ ಹಾಕಿದರೂ ಸ್ವತಃ ಮೌನವಹಿಸಿರುವುದೇಕೆ?
ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಿವೆ. ಉತ್ತರ ಕೊಡಲು ಗಣಿ ಅಧಿಕಾರಿ ಜ್ಯೋತಿಯವರು ಸಿದ್ಧರಿದ್ದಂತಿಲ್ಲ…ಫೋನ್ ರಿಸೀವ್ ಮಾಡುತ್ತಿಲ್ಲ ಎಂಬಲ್ಲಿಗೆ ಈ ಪ್ರಕರಣ ಸದ್ಯಕ್ಕೆ ನಿಂತಿದೆ!