ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಒಮ್ಮೆಯಾದರೂ ಕೇಳಿ ಬದುಕುತ್ತಿರುವವನಿಗೆ
ಹೇಗೆ ಬದುಕುತ್ತಿದ್ದೀಯ
ಎಂದು?

ಸತ್ತವರ ಮುಂದೆ ನಿಂತು
ಕೇಳುವುದಿದ್ದಿದ್ದೇ
ಹೇಗೆ ಸತ್ತ
ಎಂದು?

2.
ಬದುಕು
ಕನ್ನಡಿಯಂಥದ್ದು…

ಜಗತ್ತು
ಕಲ್ಲಿನಂಥದ್ದು…

– *ಶಿ.ಜು.ಪಾಶ*
8050112067
(11/2/25)