ಶಿವಮೊಗ್ಗದ ವಿವಿಧ ಬಡ್ಡಿ ದಂಧೆಕೋರರ ಮನೆ, ಆಫೀಸುಗಳ ಮೇಲೆ ಪೊಲೀಸ್ ದಾಳಿ ಶಿವಮೊಗ್ಗದ ತುಂಗಾನಗರದಲ್ಲಿರೋ ಬಡ್ಡಿ ಕುಮಾರನ ಮನೆ, ಗಾಡಿಕೊಪ್ಪದ ತಮ್ಮಣ್ಣನ ಮನೆ, ವಿನೋಬನಗರ ಚೌಕಿಯ ತರಕಾರಿ ಮಂಜಣ್ಣನ ಮನೆ ಮೇಲೆ ಪೊಲೀಸ್ ದಾಳಿ ಆಗಿದೆ ಎಂದು ಮೂಲಗಳು ತಿಳಿಸಿವೆ. ಎಸ್ ಪಿ ಮಿಥುನ್ ಕುಮಾರ್ ರವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಶಿವಮೊಗ್ಗದ ವಿವಿಧ ಬಡ್ಡಿ ದಂಧೆಕೋರರ ಮನೆ, ಆಫೀಸುಗಳ ಮೇಲೆ ಪೊಲೀಸ್ ದಾಳಿ
ಶಿವಮೊಗ್ಗದ ತುಂಗಾನಗರದಲ್ಲಿರೋ ಬಡ್ಡಿ ಕುಮಾರನ ಮನೆ, ಗಾಡಿಕೊಪ್ಪದ ತಮ್ಮಣ್ಣನ ಮನೆ, ವಿನೋಬನಗರ ಚೌಕಿಯ ತರಕಾರಿ ಮಂಜಣ್ಣನ ಮನೆ ಮೇಲೆ ಪೊಲೀಸ್ ದಾಳಿ ಆಗಿದೆ ಎಂದು ಮೂಲಗಳು ತಿಳಿಸಿವೆ.
ಎಸ್ ಪಿ ಮಿಥುನ್ ಕುಮಾರ್ ರವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.