ಕವಿಸಾಲು

Gm ಶುಭೋದಯ💐💐

*ಕವಿಸಾಲು*

ನಾವೆಷ್ಟು
ವಿಚಿತ್ರ ಜನ…

ನಿಜಕ್ಕೂ ನಗುವುದು
ಕಮ್ಮಿ…

ಫೋಟೋಗಾಗಿಯೇ
ಹೆಚ್ಚು!

– *ಶಿ.ಜು.ಪಾಶ*
8050112067
(15/2/25)