ಶಿವಮೊಗ್ಗ ಮೂಲದ ಕೆ.ಆರ್.ವೆಂಕಟೇಶ್ ಗೌಡರಿಗೆ ದುಬೈ ನೋಬೆಲ್ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ*
*ಶಿವಮೊಗ್ಗ ಮೂಲದ ಕೆ.ಆರ್.ವೆಂಕಟೇಶ್ ಗೌಡರಿಗೆ ದುಬೈ ನೋಬೆಲ್ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ*

ಶಿವಮೊಗ್ಗ ಮೂಲದ ದಿ ಗ್ರಾಜ್ಯುಯೇಟ್ ಕ್ಲಬ್ ಸಂಸ್ಥೆಯ ಸಂಸ್ಥಾಪಕರೂ ಪ್ರೇರಣಾ ಗ್ರೂಪ್ ಆಫ್ ಕಂಪನೀಸ್ ಸಂಸ್ಥೆಯ ಮಾಲೀಕರೂ ಆದ ಕೆ.ಆರ್.ವೆಂಕಟೇಶ್ ರಿಗೆ ದುಬೈ ಕನ್ನಡಿಗರ ಒಕ್ಕೂಟ ಹಾಗೂ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಪ್ರತಿಷ್ಠಿತ ನೋಬೆಲ್ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ ಘೋಷಿಸಲ್ಪಟ್ಟಿದೆ.
ಇದೇ ಫೆಬ್ರವರಿ 22 ರಂದು ದುಬೈಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವೆಂಕಟೇಶ್ ಗೌಡರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮಿತ್ರರಾದ ವೆಂಕಟೇಶ್ ಗೌಡರಿಗೆ ಮಲೆನಾಡು ಎಕ್ಸ್ ಪ್ರೆಸ್ ಮತ್ತು ಬೆಂಕಿ ಬಿರುಗಾಳಿ ಪತ್ರಿಕಾ ಬಳಗದಿಂದ ಅಭಿನಂದನೆಗಳು.