ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಯಾರು
ಒಳಗಿಂದ
ಸತ್ತಿರುತ್ತಾರೋ

ಅವರೇ
ಬೇರೆಯವರಿಗೆ
ಬದುಕುವುದನ್ನು
ಕಲಿಸುವುದ
ಕಂಡೆ

ಹೃದಯವೇ…

– *ಶಿ.ಜು.ಪಾಶ*
8050112067
(20/2/25)