ಈಗಿನ ಶಾಸಕ ಆಗಿನ ಪಾಲಿಕೆ ಆಡಳಿತ ಸಮಿತಿ ಅಧ್ಯಕ್ಷ ಚನ್ನಿ ಕಾಲದಲ್ಲಿಯೇ ಈದ್ಗಾ ಮೈದಾನದ ಖಾತೆ ಏರಿದ್ದಾ?* *ಸೋಷಿಯಲ್ ಮೀಡಿಯಾದಲ್ಲಿ ಗರ್ಮಾಗರಂ ಚರ್ಚೆ!*

*ಈಗಿನ ಶಾಸಕ ಆಗಿನ ಪಾಲಿಕೆ ಆಡಳಿತ ಸಮಿತಿ ಅಧ್ಯಕ್ಷ ಚನ್ನಿ ಕಾಲದಲ್ಲಿಯೇ ಈದ್ಗಾ ಮೈದಾನದ ಖಾತೆ ಏರಿದ್ದಾ?*

*ಸೋಷಿಯಲ್ ಮೀಡಿಯಾದಲ್ಲಿ ಗರ್ಮಾಗರಂ ಚರ್ಚೆ!*

ಶಿವಮೊಗ್ಗ ಮಹಾನಗರ ಪಾಲಿಕೆಯು ಬಿಜೆಪಿ ಕೈಯಲ್ಲಿದ್ದಾಗಲೇ,  ಹಾಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ @ ಚನ್ನಿಯವರೇ ಪಾಲಿಕೆ ಆಡಳಿತ ಪಕ್ಷದ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗದ ಈದ್ಗಾ ಮೈದಾನದ ಖಾತೆ ನಗರಪಾಲಿಕೆಯಲ್ಲಿ ಏರಿದೆ. ಹಾಗೆಂದು ಸುದ್ದಿ ಹರಿದಾಡುತ್ತಿದೆ.

ಆಗ ಇಲ್ಲದ ತಕರಾರು ಈಗೇಕೆ? ಈ ಮೂಲಕ ಶಿವಮೊಗ್ಗದ ಜನರನ್ನು ಮತ್ತೆ ಸೂಕ್ಷ್ಮ ಪರಿಸ್ಥಿತಿಗೆ ತಳ್ಳುವ ಪ್ರಯತ್ನ ಮಾಡಲಾಗುತ್ತಿದೆಯೇ?

ಕೋಮು ಸಾಮರಸ್ಯ ಹಾಳಾಗಲು ಪ್ರಯತ್ನಿಸುತ್ತಿರುವ ಕೆಲ ಮನೋಸ್ಥಿತಿಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಂಭೀರವಾಗಬೇಕಿದೆ.