ಕವಿಸಾಲು

Gm ಶುಭೋದಯ💐💐

*ಕವಿಸಾಲು*


ಬದುಕೇ,

ಸಿದ್ಧವಿರು
ಹೊಸ
ಗಾಯಗಳಿಗಾಗಿ…

ಕೆಲವರು
ಪ್ರೀತಿಯಿಂದ
ಮಾತಾಡಿಸುತ್ತಿದ್ದಾರೆ!

– *ಶಿ.ಜು.ಪಾಶ*
8050112067
(23/2/25)