ಶಿವಮೊಗ್ಗದ ಹರಕೆರೆ ಶಿವಾಲಯದಲ್ಲಿ ಫೆ.26 ರಂದು ಶ್ರೀರಾಮೇಶ್ವರ ಸ್ವಾಮಿ ಮಹಾ ಜಾತ್ರೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ. ಫೆಬ್ರವರಿ 26 ರ ಬೆಳಗಿನ ಜಾವ 4 ರಿಂದ ಫೆಬ್ರವರಿ 27 ರ ಬೆಳಗಿನ ಜಾವದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬದಲಾದ ವಾಹನ ಸಂಚಾರದ ಮಾರ್ಗ ಇಲ್ಲಿದೆ….ಇದು ತೀರ್ಥಹಳ್ಳಿ ಕಡೆ ಹೋಗುವ ಮಾರ್ಗವಾಗಿರುವುದರಿಂದ ವಿಶೇಷವಾಗಿ ಗಮನಿಸಿ…

ಶಿವಮೊಗ್ಗದ ಹರಕೆರೆ ಶಿವಾಲಯದಲ್ಲಿ ಫೆ.26 ರಂದು ಶ್ರೀರಾಮೇಶ್ವರ ಸ್ವಾಮಿ ಮಹಾ ಜಾತ್ರೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ.

ಫೆಬ್ರವರಿ 26 ರ ಬೆಳಗಿನ ಜಾವ 4 ರಿಂದ ಫೆಬ್ರವರಿ 27 ರ ಬೆಳಗಿನ ಜಾವದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

ಬದಲಾದ ವಾಹನ ಸಂಚಾರದ ಮಾರ್ಗ ಇಲ್ಲಿದೆ….ಇದು ತೀರ್ಥಹಳ್ಳಿ ಕಡೆ ಹೋಗುವ ಮಾರ್ಗವಾಗಿರುವುದರಿಂದ ವಿಶೇಷವಾಗಿ ಗಮನಿಸಿ…